ニュース
ಬಳ್ಳಾರಿ: ನಗರ ಹೊರವಲಯದಲ್ಲಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಘಟಕವು ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿ ಮಾರ್ಪಟ್ಟಿದೆ. ಘಟಕದಲ್ಲಿ ಸತ್ತ ಪ್ರಾಣಿಗಳು, ಕೋಳಿ ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದೆ ನಿ ...
ವಿಜಯಪುರ: ಪ್ರಸಕ್ತ ಶೈಕ್ಷಣಿಕ ವರ್ಷ ರಾಜ್ಯಾದ್ಯಂತ ಇದುವರೆಗೂ 566 ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ ವಿಜಯಪುರ ಜಿಲ್ಲೆಯದ್ದೇ ಸಿಂಹಪಾಲು. ಇಲ್ಲಿ 134 ಶಾಲೆ ಹಾಗೂ ತರಗತಿಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. 2025-26 ...
ಬೀದರ: ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ಕಾರ್ಯಾಚರಣೆ ಮತ್ತು ಕಾನೂನಿನ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಪೊಲೀಸ್ ಸ್ಥಾಪಿತ ‘ಅಕ್ಕ ಪಡೆ’ ಕಾರ್ಯ ಚಟುವಟಿಕೆಗಳಿಗೆ ಶ್ಲಾಘನೀಯ ವ್ಯಕ್ತವಾಗುತ್ತಿದ್ದು, ಈ ಪಡೆಯನ್ನು ಈಗ ರಾಜ್ಯದೆಲ್ಲೆಡೆ ವಿಸ್ತರಿಸ ...
一部の結果でアクセス不可の可能性があるため、非表示になっています。
アクセス不可の結果を表示する