damascus suicide bombing

ಡಮಾಸ್ಕಸ್ ಸಿರಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬರದ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು ಸಿರಿಯ ದೇ…
ಡಮಾಸ್ಕಸ್ ಸಿರಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬರದ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು ಸಿರಿಯ ದೇಶದ ಸಾಂಸ್ಕೃತಿಕ ಹಾಗು ಆರ್ಥಿಕ ಕೇಂದ್ರವಾಗಿದೆ.
  • ದೇಶ: ಸಿರಿಯ
  • ಗವರ್ನೇಟ್ (ರಾಜ್ಯ): ಡಮಾಸ್ಕಸ್ ಗವರ್ನೇಟ್
  • ಸ್ಥಾಪನೆ: ೯೦೦೦ ಕ್ರಿಸ್ತಪೂರ್ವ
  • Elevation: ೬೦೦ m (೨೦೦೦ ft)
  • Time zone: UTC+2 (EET)
  • Area code(s): ಸಿರಿಯ: 963, ಡಮಾಸ್ಕಸ್: 11
ಇಂದ ಡೇಟಾ: kn.wikipedia.org